ಮಂಗಳವಾರ, ಏಪ್ರಿಲ್ 2, 2024

RCB ಗೆ ಸತತ ಎರಡನೇ ಸೋಲು! ಮ್ಯಾನೇಜ್ಮೆಂಟ್ ವಿರುದ್ಧ ತಿರುಗಿ ಬಿದ್ದ ಫ್ಯಾನ್ಸ್!

 ಬೆಂಗಳೂರು:  ಐಪಿಎಲ್ 2024 ರಲ್ಲಿ ಮಂಗಳವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಲಕ್ನೋ ಸೂಪರ್ ಜೈಂಟ್ ತಂಡ 28 ರನ್ ಗಳಿಂದ ಗೆದ್ದು ಬೀಗಿದೆ.


ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಬೆಂಗಳೂರು ತಂಡ. ನಿಗದಿತ 20 ವರ್ಷಗಳಲ್ಲಿ 181 ರನ್ ಮಾಡಿದ.ಟಾಸ್ ಸೋತು ಮೊದಲು ಬ್ಯಾಟಿಂಗ್ lsg ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು,ಆದರೆ ಅದೇ ಸಮಯದಲ್ಲಿ ಮ್ಯಾಕ್ಸ್ವೆಲ್ ಬೌಲಿಂಗ್ ನಲ್ಲಿ ಕೆಎಲ್ ರಾಹುಲ್ ಒಪ್ಪಿಸಿದರು,ನಂತರ ಬಂದ ಪಡಿಕಲ್ ಕೂಡ ಈ ಇನ್ನಿಂಗ್ಸ್ ಬರಲಿಲ್ಲ ಸಿರಾಜ್ ರವರ ಬೌಲಿಂಗ್ ನಲ್ಲಿ ಪೆವಿಲಿಯನ್ ಗೆ ಸೇರಿದರು.140 ಇರುವಾಗ ನಿಕೋಲಸ್ ರವರ ಕ್ಯಾಚ್ ಕೈ ಚೆಲ್ಲಿದ ಅನುಜ್ ರಾವತ್ ,ಕ್ಯಾಚ್ ಕೈ ಚೆಲ್ಲಿದಾಗ ನಿಕೋಲಸ್ 2 ರನ್ ಬಾರಿಸಿದ್ದರು,ಒಂದು ಜೀವದಾನ ಸಿಕ್ಕ ನಂತರ ನಿಕೋಲಸ್ ತಂಡದ ಮೊತ್ತವನ್ನು 181 ತರ ಗಡಿ ತಲುಪಿದರು,ಹಾಗೂ RCB ಗೆ ಸ್ಪರ್ದದಾಮಕ ಗುರಿ ನೀಡುವಲ್ಲಿ ಯಶಸ್ವಿ ಆಗಿದ್ದಾರೆ,ಇನ್ನೂ lsg ಪರ ಕ್ವಿಂಡನ್ ಡಿಕಾಕ್ 81 ರನ್ ಗಳಿಸಿದರು.

ಈ ಗುರಿ ಬೆನ್ನಟ್ಟಿದ ಬೆಂಗಳೂರಿಗೆ ಆರಂಭಿಕ ಆಯ್ಕೆ, ವಿರಾಟ್ ಕೊಹ್ಲಿ 22 ರನ್ ಗಳಿಸಿ ಔಟ್ ಆದರು, ಡುಪ್ಲೆಸಿಸ್ 17 ರನ್ ಗಳಿಸಿ ರನ್ ಔಟ್ ಆದರು, ನಂತರ ಬಂದ ಮ್ಯಾಕ್ಸ್ವೆಲ್ ಕೂಡ ಪುಟ್ಟ ಪುಟ್ಟ ಪ್ರದರ್ಶನವನ್ನು ನೀಡಿ ಪೆವಿಲಿಯನ್ ಸೇರಿದರು, RCB ತಂಡದ ಪರ ಯಾವ ಬ್ಯಾಟ್ಸ್ ಮ್ಯಾನ್ ಗಳಿಂದ ಯಾವುದೇ ಇನ್ನಿಂಗ್ಸ್ ಬರದೆ ಸೋಲಿಗೆ ಪ್ರಮುಖ ಮೈದಾನ,ಇ ಎಲ್‌ಎಸ್‌ಜಿ ಪರ ಬೌಲಿಂಗ್ ಮಾಡಿದ ಮಾಯಕ್ ಯಾದವ್ ಪ್ರಮುಖ 3 ರನ್ ಗಳಿಸಿದ ತಂಡ ಗೆಲುವಿಗೆ ಪ್ರಮುಖ ಕಾರಣವಾಯಿತು.

RCB ಮ್ಯಾನೇಜ್ಮೆಂಟ್ ವಿರುದ್ಧ ಫ್ಯಾನ್ಸ್ ಗರಂ:

ಹೌದು,RCB ಆಡಿದ 4 ಪಂದ್ಯಗಳಲ್ಲಿ 3 ಮಾತ್ರ ಸೋತು ಕೇವಲ ಒಂದು ಪಂದ್ಯ ಗೆದ್ದಿದೆ. RCB ಮ್ಯಾನೇಜ್ಮೆಂಟ್ ಇಂದ ಯಾವುದೇ ಸ್ಟಾಟರ್ಜಿ ಮಾಡಿದರು ಒಂದು ಪಂದ್ಯ ಗೆಲ್ಲಲು ಸಾಧ್ಯವಿಲ್ಲ ಎಂದು ಫ್ಯಾನ್ಸ್ ಹೇಳಿದ್ದಾರೆ,ಆಕ್ಷನ್ ನಲ್ಲಿ ಒಳ್ಳೆ ಪ್ಲೇಯರ್ಸ್ ಬಂದಾಗ ತೆಗೆದು ಕೊಳ್ಳುವುದು ಇಲ್ಲ, ತೆಗೆದು ಕೂಡಿರುವ ಪ್ಲೇಯರ್ಸ್ ಗಳಲ್ಲೇ ಒಳ್ಳೆ ಪ್ಲೇಯಿಂಗ್ ಇಲೆವೆನ್ ಫಾರ್ಮ್ ಮಾಡಲು ಬರುತ್ತಿಲ್ಲ, ಹಾಗೂ ಒಳ್ಳೆಯ ಪ್ಲೇಯರ್ಸ್ ಗೆ ಚಾನ್ಸ್ ನೀಡುತ್ತಿಲ್ಲ ಎಂದು ಫ್ಯಾನ್ಸ್ ಗಳು ಗರಂ ಆಗಿದ್ದಾರೆ,ಫ್ಯಾನ್ಸ್ ಗಳ ಭಾವನೆ ಜೊತೆ ಆಟ ಆಡುತ್ತಿದ್ದಾರೆ ಹಾಗೆ ಇವರಿಗೆ ಕೇವಲ ಹಣ ಮಾಡಿಕೊಳ್ಳುವುದು ಅಷ್ಟೇ ಬೇಕಿರುವುದು ಎಂದು ಸೋಶಿಯಲ್ ಮೀಡಿಯಾ ದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ,ಹೀಗೆ ಹೋದರೆ 17 ಅಲ್ಲ 50 ಸೀಜನ್ ಆದರೂ ಕಪ್ ಗೆಲ್ಲುವುದಿಲ್ಲ ಎಂದು ಫ್ಯಾನ್ಸ್ ತಮ್ಮ ಅಭಪ್ರಾಯಗಳನ್ನು ಹಂಚಿಕೊಂಡಿದ್ದಾರೆ. 


ಸೋಮವಾರ, ಏಪ್ರಿಲ್ 1, 2024

ರಾಜಸ್ಥಾನ್ ರಾಯಲ್ಸ್ ಗೆ ಮೂರನೇ ಗೆಲುವು! ಮುಂಬೈ ಇಂಡಿಯನ್ಸ್ ಸತತ ಮೂರನೇ ಸೋಲು!

 ಐಪಿಎಲ್ 2024: ನೆನ್ನೆ ವಾಕಾಂಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿ ಮೂರನೇ ಗೆಲುವು ಸಾಧಿಸಿದೆ.ಹಾಗೂ ಪಾಯಿಂಟ್ಸ್ ಟೇಬಲ್ ನಲ್ಲಿ ಮೊದಲ ಸ್ಥಾನ ಪಡೆದಿದೆ.


ಹೌದು,ಮುಂಬೈ ಇಂಡಿಯನ್ಸ್ ತವರು ನೆಲದಲ್ಲಿ ಆಡಿದ ಪಂದ್ಯವನ್ನು ಸೋತಿದೆ, ನೆನ್ನೆ ನಡೆದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಪಡೆ ಸತತ ಮೂರನೇ ಸೋಲನ್ನು ಅನುಭವಿಸಿದೆ. ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು. ಇನ್ನು ಮುಂಬೈ ತಂಡವು ತಮ್ಮ ತವರು ನೆಲವಾದ ವಾಕಾಂಡೆ ಸ್ಟೇಡಿಯಂ ನಲ್ಲಿ ಸೋಲನ್ನು ಅನುಭವಿಸಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಮುಂಬೈ ತರ ಆಡಿದ ಬ್ಯಾಟರ್ ಗಳು ಅಂತಹ ಉತ್ತಮ ಪ್ರದರ್ಶನವನ್ನು ಯಾರು ನೀಡಲಿಲ್ಲ. ಮೊದಲು ಬ್ಯಾಟಿಂಗ್ ಗೆ ಬಂದ ಈಶಾನ್ ಕಿಶಾನ್ ಮತ್ತು ರೋಹಿತ್ ಶರ್ಮ ನಡುವೆ ಯಾವುದೇ ಹೇಳಿಕೊಳ್ಳುವಂತಹ ರನ್ ಗಳು ಬರಲಿಲ್ಲ, ಟ್ರೆಂಟ್ ಬೋಲ್ಟ್ ರವರು ಮಾಡಿದ ಮೊದಲನೇ ಓವರ್ ನ ಐದನೇ ಎಸೆತದಲ್ಲಿ ರೋಹಿತ್ ಶರ್ಮ ರವರನ್ನು ಪೆವಿಲಿಯನ್ ಗೆ ಕಳುಹಿಸಿ ನಂತರ ಅದೇ ಓವರ್ ನಲ್ಲಿ 6ನೇ ಎಸತ ದಲ್ಲಿ ನಮನ್ ಧಿರ್ ಅವರನ್ನು lbw ಬಲೆಗೆ ಬೀಳಿಸುವ ಮೂಲಕ ಮುಂಬೈಗೆ ಆರಂಭಿಕ ಆಘಾತ ನೀಡಿದರು. ನಂತರ ಬಂದ ಟ್ರೆವಿಸ್ ಬ್ರೇವಿಸ್ ರವರು ಕೂಡ ಯಾವುದೇ ಅಕ್ರಮಣಕಾರಿ ಆಟವನ್ನು ಆಡದೆ ಮೊದಲ ಎಸೆತದಲ್ಲಿಯೇ ಬೋಲ್ಟ್ರವರಿಗೆ ವಿಕೆಟ್ ನೀಡಿ ಫೆವಿಲಿಯನ್ ಗೆ ನಡೆದರು ಈ ಮೂಲಕ ಟ್ರೆಂಡ್ ಬೋಲ್ಟ್ ರವರು ನಿಗದಿತ ನಾಲ್ಕು ಓವರ್ ಗಳಲ್ಲಿ 22 ರನ್ ನೀಡಿ ಮೂರು ವಿಕೆಟ್ ಪಡೆದರು. ನಂತರ ಬಂದ ಚಹಲ್ ರವರು ಕೂಡ ತಮ್ಮ ಓವರ್ನಲ್ಲಿ ಎರಡು ವಿಕೆಟ್ ಪಡೆದುಕೊಂಡರು, ಮುಂಬೈ ಇಂಡಿಯನ್ಸ್ ಪರ ತಿಲಕ್ ವರ್ಮ 29 ಬಾಲ್ಗಳಲ್ಲಿ 32 ರನ್ ಬಾರಿಸಿದರು ಇದರಲ್ಲಿ ಎರಡು ಸಿಕ್ಸರ್ ಗಳು ಒಳಗೊಂಡಿದೆ, ಹಾಗೂ ನಾಯಕ ಹಾರ್ದಿಕ್ ಪಾಂಡ್ಯ 21 ಬಾಲ್ ಗಳಲ್ಲಿ 34 ರ ನ್ ಸೇರಿಸಿದರೂ, ಈ ಮೂಲಕ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್ ಗಳಲ್ಲಿ ಕೇವಲ 125 ಗಳಿಸಲಷ್ಟೇ ಶಕ್ತವಾಯಿತು. ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ಗೆ ಅಂತಹ ದೊಡ್ಡ ಸ್ಕೋರ್ ಬೋರ್ಡ್ ಪ್ರೆಸರ್ ಇರಲಿಲ್ಲ. ರಾಜಸ್ಥಾನ್ ಪರ ರಿಯಾನ್ ಪರಾಗ್ 39 ಬಾಲ್ ಗಳಲ್ಲಿ 51 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಮದ್ವಾಲ್ ಅವರು ಮುಂಬೈ ಪರ ನಾಲ್ಕು ಓವರ್ ಗಳಲ್ಲಿ 20 ರನ್ ನೀಡಿ ಮೂರು ವಿಕೆಟ್ ಪಡೆದರು. ರಾಜಸ್ಥಾನ್ ರಾಯಲ್ಸ್ 15.3 ಓವರ್ ಗಳಲ್ಲಿಯೇ ತಮಗೆ ನೀಡಿದ್ದ ಗುರಿಯನ್ನು ಮುಟ್ಟಿದರು, ಹಾಗೂ ಸುಲಭ ಜಯಗಳಿಸಿ ಪಾಯಿಂಟ್ಸ್ ಟೇಬಲ್ ನಲ್ಲಿ ಮೊದಲನೇ ಸ್ಥಾನ ಪಡೆದಿದೆ. ಮುಂಬೈ ಇಂಡಿಯನ್ಸ್ ಪಾಯಿಂಟ್ಸ್ ಟೇಬಲ್ ನಲ್ಲಿ ಕೊನೆಯ ಸ್ಥಾನ ಪಡೆದಿದೆ.

ಭಾನುವಾರ, ಮಾರ್ಚ್ 31, 2024

ಡೆಲ್ಲಿಗೆ ಮೊದಲ ಜಯ; ಚೆನ್ನೈಗೆ ಮೊದಲ ಸೋಲು! 20 ರನ್ ಗಳಿಂದ ಗೆದ್ದು ಬೀಗಿದ ಡಿಸಿ!

 ಐಪಿಎಲ್ 2024:ದೆಹಲಿ ತಂಡ ಚೆನ್ನೈ ತಂಡವನ್ನು 20 ರನ್ ಗಳಿಂದ ಸೋಲಿಸಿ ಲೀಗ್ ನಲ್ಲಿ ಮೊದಲ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ 16 ಎಸೆತಗಳನ್ನು ಎದುರಿಸಿ 37 ರನ್ ಗಳ ಬಿರುಸಿನ ಈವನಿಂಗ್ ಆಡಿದರು ಗೆಲುವಿನತ್ತ ತಂಡವನ್ನು ಕೊಂಡೊಯ್ಯಲು ಧೋನಿಗೆ ಸಾಧ್ಯವಾಗಲಿಲ್ಲ.ಈ ವೇಳೆ ಅವರ ಬ್ಯಾಟ್ ನಿಂದ 3 ಸಿಕ್ಸರ್ ಹಾಗೂ ನಾಲ್ಕು ಬೌಂಡರಿಗಳು ಬಂದಿದೆ.



ಐಪಿಎಲ್ 2024ರ ಮೂರನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತನ್ನ ಮೊದಲ ಜಯ ಸಾಧಿಸಿದೆ.ವಿಶಾಖಪಟ್ಟಣಂ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡವು 5 ವಿಕೇಟ್ ಕಳೆದು ಕೊಂಡು 191 ರನ್ ಗಳಿಸಿತು. ತಂಡದ ಪರ ನಾಯಕ ರಿಷಬ್ ಪಂತ್ ಮತ್ತು ಡೇವಿಡ್ ವಾರ್ನರ್ ಅರ್ಧ ಶತಕ ಬಾರಿಸಿ,ತಂಡವನ್ನು ಸ್ಪಾರ್ಧದತ್ಮಕ ಮೊತ್ತಕ್ಕೆ ಕೊಂಡೊಯ್ದುರು. ಚೆನ್ನೈ ತರ ಮತೀಶಾ ಪತಿರಾಣ ಮೂರು ವಿಕೆಟ್ ಪಡೆದರು.ಇದಕ್ಕೆ ಉತ್ತರವಾಗಿ ಗುರಿ ಬೆನ್ನಟ್ಟಿದ ಚೆನ್ನೈಗೆ ಆರಂಭಿಕ ಆಘಾತ ಎದುರಾಯಿತು,ನಂತರ ಬಂದ ಅಜಿಂಕ್ಯ ರಹಾನೆ 45 ರನ್ ಮತ್ತು ಎಂ ಎಸ್ ಧೋನಿ 37 ರನ್ ಗಳಿಸಿದರು,ಅಂತಿಮವಾಗಿ ಚೆನ್ನೈ 171 ರನ್ ಗಳಿಸಿ ಸೋತಿದೆ.ಡೆಲ್ಲಿ ಪರ ಮುಖೇಶ್ ಕುಮಾರ್ 3 ಹಾಗೂ ಖಲೀಲ್ ಅಹ್ಮದ್ 2 ವಿಕೆಟ್ ಪಡೆದರು.

ಡೆಲ್ಲಿಗೆ 20 ರನ್ ಗಳ ಜಯ:

ದೆಹಲಿ ತಂಡ ಚೆನ್ನೈ ತಂಡವನ್ನು 20 ರನ್ ಗಳಿಂದ ಸೋಲಿಸಿ ಲೀಗ್ ನಲ್ಲಿ ಮೊದಲ ಗೆಲುವು ಸಾಧಿಸಿದೆ. ಈ ಮೂಲಕ ಚೆನ್ನೈ ತಂಡವು ಲೀಗ್ ನಲ್ಲಿ ಮೊದಲ ಸೋಲನ್ನು ಅನುಭವಿಸಿದೆ.ಈ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ 16 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ ನಾಲ್ಕು ಬೌಂಡರಿ ಸಿಡಿಸಿದರು ಆದರೂ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಧೋನಿಗೆ ಸಾಧ್ಯವಾಗಲಿಲ್ಲ.ಹಾಗೂ ಚೆನ್ನೈ ತಂಡವನ್ನು ಸಂಕಷ್ಟದಿಂದ ಪಾರು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಅಜಿಂಕ್ಯ ರಹಾನೆ ಕೂಡ 14 ನೇ ಓವರ್ನಲ್ಲಿ ಮುಕೇಶ್ ಕುಮಾರ್ ಗೆ ಬಲಿಯಾದರೂ ಹಾಗೂ ಅದೇ ಓವರ್ನಲ್ಲಿ ಮುಕೇಶ್ ಸಮೀರ್ ರಿಜ್ವೆಯನ್ನು ಪೆವಿಲಿಯನ್ ಗೆ ಕಳುಹಿಸಿ, ತಂಡದ ಗೆಲುವಿಗೆ ಪ್ರಮುಖ ಕಾರಣವಾದರೂ..


ಶನಿವಾರ, ಮಾರ್ಚ್ 30, 2024

ಪಂಜಾಬ್ ಕಿಂಗ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ಗೆ 21 ರನ್ ಗಳ ಭರ್ಜರಿ ಜಯ!

 ಐಪಿಎಲ್ 2024ರಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ಸ್ ತಂಡ 21 ರನ್ಗಳ ಭರ್ಜರಿ ಜಯಸಾಧಿಸಿತು. ಇಂದು ಕೂಡ ಡಬಲ್ ಹೆಡರ್ ಪಂದ್ಯಗಳು ನಡೆಯಲಿವೆ.


ಟಾಸ್ ಗೆದ್ದು ಲಕ್ನೋ ನಾಯಕ ನಿಕೋಲಸ್ ಪೂರನ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಲಕ್ನೋ ತವರು ನೆಲದಲ್ಲಿ ಪಂಜಾಬ್ ತಂಡವನ್ನು 21 ರನ್ ಗಳಿಂದ ಸೋಲಿಸಿತು. ಈ ಮೂಲಕ ಲೀಗ್ ನಲ್ಲಿ ತನ್ನ ಗೆಲುವಿನ ಖಾತೆ ತೆರೆಯಿತು. ಮೊದಲು ಬ್ಯಾಟ್ ಮಾಡಿದ ಲಕ್ನೋ 199 ರನ್ ಕಲೆ ಹಾಕಿತು.ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ತಂಡ 20 ಓವರ್ ಗಳಲ್ಲಿ 5 ವಿಕೇಟ್ ಕಳೆದು ಕೊಂಡು 178 ರನ್ ಗಳಿಸಿತು.

ಐಪಿಎಲ್ 2024 ರಲ್ಲಿ ಲಕ್ನೋ ಸೂಪರ್ ಜೈಂಟ್ ತಂಡ ಕೂಡ ತನ್ನ ಗೆಲುವಿನ ಖಾತೆ ತೆರೆದಿದೆ.ಲಕ್ನೋ ತನ್ನ ತವರು ಮೈದಾನ ಎಕಾನಾ ಸ್ಟೇಡಿಯಂ ನಲ್ಲಿ ಆಡಿದ ತನ್ನ ಎರಡನೇ ಪಂದ್ಯದಲ್ಲಿ ಪಂಜಾಬ್ ತಂಡವನ್ನು 21 ರನ್ ಗಳಿಂದ ಮಣಿಸುವ ಮೂಲಕ ಲೀಗ್ ನಲ್ಲಿ ಮೊದಲ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ 199 ರನ್ ಗಳಿಸಿತ್ತು.ತಂಡದ ಪರ ಕ್ವಿಂಟನ್ ಡಿಕಾಕ್ ಅತ್ಯಧಿಕ 50 ರನ್ ಗಳಿಸಿದರೆ ,ನಿಕೋಲಸ್ ಪೂರನ್ ಮತ್ತು ಕ್ರುನಾಲ್ ಪಾಂಡ್ಯ ಅದ್ಭುತ ಬ್ಯಾಟಿಂಗ್ ಮಾಡಿದರು,ಇದ್ದಕ್ಕೆ ಪ್ರತಿಯಾಗಿ ಶಿಖರ್ ಧವನ್ ಮತ್ತು ಜಾನಿ ಬೈರ್ ಸ್ಟೋವ್ ಶತಕದ ಜೊತೆಯಾಟ ನೀಡುವ ಮೂಲಕ ಪಂಜಾಬ್ ಗೆ ಉತ್ತಮ ಆರಂಭ ನೀಡಿದರು ಆದರೆ ಚೊಚ್ಚಲ ಪಂದ್ಯವನ್ನಾಡಿದ ಯುವ ವೇಗದ ಬೌಲರ್ ಮಾಯಾಂಕ್ ಯಾದವ್ ಪ್ರಮುಖ 3 ವಿಕೇಟ್ ತೆಗೆದು ಪಂಜಾಬ್ ಕಿಂಗ್ಸ್ ತಂಡ ಕ್ಕೆ ಆಘಾತ ನೀಡಿದರು.ಸತತ ವಿಕೇಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಪಂಜಾಬ್ ಕಿಂಗ್ಸ್ ಅಂತಿಮವಾಗಿ 178 ರನ್ ಕಲೆ ಹಾಕಿತು. ಈ ಮೂಲಕ ಪಂಜಾಬ್ ಕಿಂಗ್ಸ್ ತಂಡವು ಲೀಗ್ ನ ಸತತ ಎರಡನೇ ಪಂದ್ಯವನ್ನು ಸೋತಿದೆ.

ಶುಕ್ರವಾರ, ಮಾರ್ಚ್ 29, 2024

RCB ವಿರುದ್ಧ 7 ವಿಕೆಟ್ ಗಳ ಭರ್ಜರಿ ಜಯಸಾಧಿಸಿದ ಕೆಕೆಆರ್! ಆರ್‌ಸಿಬಿ ಪಾಲಿಗೆ ವಿದೇಶಿ ಆಟಗಾರರೇ ವಿಲನ್ಸ್...!

 ಐಪಿಎಲ್ 2024: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 10ನೇ ಆಟಗಾರ ಕೆಕೆಆರ್ ತಂಡವನ್ನು ಎದುರಿಸಿದ್ದ ಆರ್ಸಿಬಿ ಏಳು ದಾಖಲೆಗಳ ಹೀನಾಯ ಸೋಲು ಅನುಭವಿಸಿದೆ. ಈ ಮೂಲಕ ನಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ ಆರ್ಸಿಬಿಯು ಎರಡನೇ ಸೋಲು ಕಂಡಿದೆ .



ಐಪಿಎಲ್ 2024ರ ಮೊದಲ 9 ಪಂದ್ಯಗಳಲ್ಲಿ ತವರು ನೆಲದಲ್ಲಿ ಆಡಿದ ತಂಡವೇ ಗೆದ್ದಿತ್ತು, ಆದರೆ ಈಗ ಈ ಪ್ರವೃತ್ತಿಗೆ ಬ್ರೇಕ್ ಬಿದ್ದಿದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 10 ನೇ ಆಟಗಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೊಲ್ಕತ್ತಾ ನೈಟ್ ರೈಡರ್ಸ್ ಏಳು ಪಂದ್ಯಗಳಿಂದ ಆರ್ಸಿಬಿಯನ್ನು ಸೋಲಿಸಿದೆ. ಈ ಮೂಲಕ ಆರ್ಸಿಬಿಯ ತವರಿನಲ್ಲಿ ಕೆಕೆಆರ್ ತನ್ನ ಪಾರುಪತ್ಯವನ್ನು ಮುಂದುವರಿಸಿದೆ. ಆಟಗಾರ ಟಾಸ್ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ವಿರಾಟ್ ಕೊಹ್ಲಿ ಅವರ ಅಜಯ ಅರ್ಧಶತಕದ ನೆರವಿನಿಂದ 6 ನಷ್ಟಕ್ಕೆ 182 ರನ್ ಗಳಿಸಿತು. ಆರಂಭದಿಂದಲೇ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಕೆಕೆಆರ್ 17ನೇ ಸಮಾರಂಭದಲ್ಲಿ ಗುರಿ ಮುಟ್ಟಿತು. ಜೊತೆಗೆ ತಂಡ ಇನ್ನೂ 19 ವರ್ಷ ಬಾಕಿ ಇರುವಾಗಲೇ ಗೆಲುವು ಸಾಧಿಸಿತು. ಈ ಮೂಲಕ ಆರ್ಸಿಬಿ ಸಂಸ್ಥೆಯಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನಾಡಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಆರ್ಸಿಬಿ ನಿಗದಿತ 20 ಗಂಟೆಗಳಲ್ಲಿ ಆರು ರನ್ ಕಳೆದುಕೊಂಡು 182 ರನ್ ಕಲೆಹಾಕಿತು. ಚಿನ್ನಸ್ವಾಮಿ ಅಂತಹ ಚಿಕ್ಕ ಗ್ರೌಂಡ್ ನಲ್ಲಿ ಆರ್ಸಿಬಿ ಕಲೆ ಹಾಕಿದ 182 ರನ್ ಕೂಡ ಬಹಳ ಸಣ್ಣದಾಗಿತ್ತು. ಪೇಪರ್ ಮೇಲೆ ಆರ್ಸಿಬಿ ಹಾಡಿರುವ ಮೂರು ಪಂದ್ಯಗಳಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದು, ಕೋಟಿ ಹಣ ಪಡೆದು ಆರ್ಸಿಬಿ ಪಾಳ್ಯ ಹೊಂದಿರುವ ವಿದೇಶಿ ಆಟಗಾರರು ಪುಟ್ಟ ಬಂದ ಪುಟ್ಟ ಪುಟ್ಟ ಪ್ರದರ್ಶನ ನೀಡುತ್ತಿರುವುದು ಸೋಲಿಗೆ ಪ್ರಮುಖವಾಗಿದೆ.

ನಾಯಕನ ಕಳಪೆ ಬ್ಯಾಟಿಂಗ್:

ತಂಡದ ನಾಯಕತ್ವ ಹೊತ್ತು ಆರಂಭಿಕರಾಗಿ ಬ್ಯಾಟಿಂಗ್ ಇಳಿಯುತ್ತಿರುವ ಡುಪ್ಲೆಸಿಸ್ ಇದುವರೆಗೂ ತಮ್ಮ ಬ್ಯಾಟಿಂಗ್ನಲ್ಲಿ ಕಮಲ್ ಮಾಡಿಲ್ಲ, ಆಡಿದ ಮೊದಲ ಪಂದ್ಯದಲ್ಲಿ 35 ರನ್ ಕಲೆ ಹಾಕಿದ್ದು ಬಿಟ್ಟರೆ,ಡುಪ್ಲೆಸಿಸ್  ಬ್ಯಾಟ್ ಮೌನಕ್ಕೆ ಶರಣಾಗಿದೆ. ಉಳಿದ ಎರಡು ಪಂದ್ಯಗಳಲ್ಲಿ ಫಾಫ್ ಕ್ರಮವಾಗಿ 3 ಹಾಗೂ 8 ರನ್ ಕಲೆಹಾಕಲಷ್ಟೇ ಶಕ್ತರಾಗಿದ್ದಾರೆ.ಆರಂಭಿಕ ನಾಗಿ ತಂಡಕ್ಕೆ ಬಲಿಷ್ಠ ಆರಂಭ ಒದಗಿಸಬೇಕಾದ ನಾಯಕನೇ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಳ್ಳುತಿರುವುದು ತಂಡವನ್ನು ಸಂಕಷ್ಟ್ಟೆ ಸಿಲುಕಿಸಿದೆ.ಅಲ್ಲದೆ ಡುಪ್ಲೆಸಿಸ್ ಅವರ ನಾಯಕತ್ವದಲ್ಲಿ ಹೇಳಿಕೊಳ್ಳುವಂತಹ ಪರಿಣಾಮಕಾರಿ ನಿರ್ಧಾರಗಳು ಹೊರಬರುತ್ತಿಲ್ಲ ಬ್ಯಾಟರ್ ಗೆ ತಕ್ಕಂತೆ ಫೀಲ್ಡ್ ಪ್ಲೇಸ್ ಮಾಡುವುದಾಗಲಿ,ಬೌಲಾರ್ ಗಳ ಬದಲಾವಣೆಯನ್ನಾಗಲಿ ಮಾಡುತ್ತಿಲ್ಲ.

RCB ತಂಡದ ಮಧ್ಯಮ ಕ್ರಮಾಂಕದ ಆಧಾರ ಸ್ತಂಭ ವಾಗಿರುವ ಗ್ಲೆನ್ ಮ್ಯಾಕ್ಸ್ವೆಲ್ ಬಿಗ್ ಇನ್ನಿಂಗ್ಸ್ ಆಡುವುದಿರಲಿ, ತಂಡಕ್ಕೆ ನೆರವಾಗುವಂತಹ ಒಂದೇ ಒಂದು ಇನ್ನಿಂಗ್ಸ್ ಆಡಿಲ್ಲ.ಮೊದಲ ಪಂದ್ಯದಲ್ಲಿ ಸೊನ್ನೆಗೆ ವಿಕೇಟ್ ಒಪ್ಪಿಸಿದ್ದ ಮಾಕ್ಸ್ವೆಲ್ ,2 ನೇ ಪಂದ್ಯದಲ್ಲಿ 3 ರನ್ ಗಳಿಸಿ ಔಟಾದರು. ನೆನ್ನೆ ನಡೆದ ಪಂದ್ಯದಲ್ಲಿ ಎರಡು ಜೀವದಾನ ಸಿಕ್ಕ ನಂತರವೂ ಮ್ಯಾಕ್ಸಲ್ ಇನ್ನಿಂಗ್ಸ್ ಕೇವಲ 28 ರನ್ ಗಳಿಸಿ ಔಟಾದರು.ಬೌಲಿಂಗ್ ನಲ್ಲು ಪ್ರದರ್ಶನ ಅಷ್ಟಕ್ಕಷ್ಟೇ.

ಇನ್ನು 1ಇನ್ನು 17.5 ಕೋಟಿ ನೀಡಿ ಮುಂಬೈನಿಂದ ಟ್ರೇಡಿಂಗ್ ಮಾಡಿಕೊಂಡಿದ್ದ ಆಸ್ಟ್ರೇಲಿಯಾದ ಆಲ್ರೌಂಡರ್ ಕ್ಯಾಮೆರನ್ ಗ್ರೀನ್ ತಾವು ಪಡೆದ ಬೆಲೆಗೆ ನ್ಯಾಯವದಗಿಸುವ ಪ್ರಯತ್ನ ಮಾಡುತ್ತಿದ್ದರು ,ಅವರ ಆಟ ಪ್ರೇಕ್ಷಕರಿಗೆ ರುಚಿಸುತ್ತಿಲ್ಲ, ಇದಕ್ಕೆ ಕಾರಣ ಅವರ ಆಮೆಗತಿಯ ಬ್ಯಾಟಿಂಗ್.3 ಪಂದ್ಯಗಳಲ್ಲೂ ಅಬ್ಬರದ ಇನ್ನಿಂಗ್ಸ್ ಅಲ್ಲದಿದ್ದರೂ  ಎರಡ್ ಅಂಕಿಯ ಮೊತ್ತ ಕಲೆ ಹಾಕುತ್ತಿರುವ ಗ್ರೀನ್ ಬ್ಯಾಟ್ ಇನ್ನೂ ಅಬ್ಬರಿಸುತ್ತಿಲ್ಲ. ಬ್ಯಾಟಿಂಗ್ ಗೆ ಹೋಲಿಸಿದರೆ ಬೌಲಿಂಗ್ ನಲ್ಲಿ ಗ್ರೀನ್ ಕೊಂಚ ಕಾಣಿಕೆ ನೀಡಿರುವುದು ಇಲ್ಲಿ ಗಮನಾರ್ಹ.

ಸುಧಾರಿಸಿದ ಜೋಸೆಫ್ ಆಟ, ಆಡಿರುವ ಮೂರು ಪಂದ್ಯಗಳಲ್ಲೂ ಬೌಲಿಂಗ್ ನಲ್ಲಿ ಅತಿ ದುಬಾರಿಯಾಗಿರುವ ಜೋಸೆಫ್ ಅವರನ್ನು ತಂಡದ ಆಡಳಿತ ಮಂಡಳಿ ಪದೇಪದೇ ಆಡುವ 11ರ ಬಳಗದಲ್ಲಿ ಏಕೆ ಆಯ್ಕೆ ಮಾಡುತ್ತಿದೆ ಎಂಬುದನ್ನು ಆ ದೇವರೇ ಬಲ್ಲ. ಕೇವಲ ವೇಗವಾಗಿ ಎಸೆಯುವುದನ್ನು ಬಿಟ್ಟರೆ ಜೋಸೆಫ್ ಬೌಲಿಂಗ್ ನಲ್ಲಿ ಹೇಳಿಕೊಳ್ಳುವಂತಹ ವ್ಯತ್ಯಾಸ ಕಂಡು ಬರುತ್ತಿಲ್ಲ. ಹೀಗಾಗಿ ಮೊದಲ ಓವರ್ ನಿಂದಲೇ ಜೋಸೆಫ್ ಗೆ ಎದುರಾಳಿ ತಂಡದ ಬ್ಯಾಟರ್ ಗಳು ಬೌಂಡರಿ ಸಿಕ್ಸರ್ ಗಳ ಉಡುಗೊರೆ ನೀಡುತ್ತಿದ್ದಾರೆ.ಹೀಗಾಗಿ ಆರ್‌ಸಿಬಿ ಆಡಳಿತ ಮಂಡಳಿ ಎಲ್ಲಿಯವರೆಗೆ ಜೋಸೆಫ್ ಮೇಲೆ ನಂಬಿಕೆ ಇಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 12 ರನ್ ಗಳ ಭರ್ಜರಿ ಜಯ!


 
ಐಪಿಎಲ್ 2024 ಟೂರ್ನಿ ಆರಂಭವಾಗಿ ಒಂದು ವಾರ ಆಗಿದ್ದು ಈವರೆಗೆ ಒಟ್ಟು ಒಂಬತ್ತು ಪಂದ್ಯಗಳು ನಡೆದಿದೆ. ಗುರುವಾರ ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂ ನಲ್ಲಿ ನಡೆದ ಪಂದ್ಯದಲ್ಲಿ ಡಿಸಿ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ 12 ರನ್ ಗಳ ಭರ್ಜರಿ ಜಯ ಸಾಧಿಸಿತು. ರಿಯಾನ್ ಪರಾಗ್ ಅವರ ಅಜಯ 84 ರನ್ ಗಳ ನೆರವದಿಂದ ರಾಜಸ್ಥಾನ್ ರಾಯಲ್ಸ್ 184 ರನ್ ಗಳಿಸಿದರೆ, ಇತ್ತ ಟಾರ್ಗೆಟ್ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ 173 ರನ್ ಗಳಿಸಿ ಸೋತಿದೆ. ಇಂದು ಬೆಂಗಳೂರಿನಲ್ಲಿ RCB vs KKR ನಡುವೆ  ಹೋಲ್ಟೇಜ್ ಪಂದ್ಯ ನಡೆಯಲಿದೆ. ಇದೀಗ ಐಪಿಎಲ್ 2024ರ ಪಾಯಿಂಟ್ಸ್ ಟೇಬಲ್ ಹೇಗಿದೆ ನೋಡೋಣ.

1. ಋತುರಾಜ್ ಗಾಯಕ್ವಾಡ್ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಗ್ರಸ್ಥಾನದಲ್ಲಿ ಭದ್ರವಾಗಿದೆ. ಇವರು ಆಡಿರುವ ಎರಡು ಪಂದ್ಯಗಳ ಪೈಕಿ ಎರಡರಲ್ಲೂ ಜಯ ಸಾಧಿಸಿ ನಾಲ್ಕು ಅಂಕ ಪಡೆದು +1.979 ರನ್ ರೇಟ್ ಹೊಂದಿದೆ.

2. ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ತಂಡವು ಎರಡನೇ ಸ್ಥಾನದಲ್ಲಿದೆ. ಇವರು ಆಡಿರುವ ಎರಡು ಪಂದ್ಯಗಳ ಪೈಕಿ ಎರಡರಲ್ಲೂ ಜಯ ಸಾಧಿಸಿ ನಾಲ್ಕು ಅಂಕ ಪಡೆದು +0.800 ರನ್ ರೇಟ್ ಹೊಂದಿದೆ.

3. ಪ್ಯಾಟ್ ಕಮಿನ್ಸ್ ನಾಯಕತ್ವದ ಸನ್ ರೈಸಸ್ ಹೈದರಾಬಾದ್ ತಂಡವು ಮೂರನೇ ಸ್ಥಾನದಲ್ಲಿದೆ. ಇವರು ಆಡಿರುವ ಎರಡು ಪಂದ್ಯಗಳ ಪೈಕಿ ಒಂದು ಪಂದ್ಯದಲ್ಲಿ ಜಯ ಸಾಧಿಸಿ ಎರಡು ಅಂಕ ಪಡೆದು 0.675 ರನ್ ರೇಟ್ ಹೊಂದಿದೆ.

4. ಶ್ರೇಯಸ್ ಅಯ್ಯರ್ ನಾಯಕತ್ವದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ನಾಲ್ಕನೇ ಸ್ಥಾನದಲ್ಲಿದ್ದು ಇವರು ಆಡಿರುವ ಒಂದು ಪಂದ್ಯದಲ್ಲಿ ಒಂದು ಪಂದ್ಯವನ್ನು ಜಯಿಸಿ ಎರಡು ಅಂಕ ಪಡೆದು 0.200 ರನ್ ರೇಟ್ ಹೊಂದಿದೆ.

5. ಶಿಖರ್ ಧವನ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡವು 5ನೇ ಸ್ಥಾನದಲ್ಲಿದ್ದು ಇವರು ಆಡಿರುವ ಎರಡು ಪಂದ್ಯಗಳ ಪೈಕಿ ಒಂದರಲ್ಲಿ ಜಯ ಸಾಧಿಸಿ ಎರಡು ಅಂಕ ಪಡೆದು 0.025 ರನ್ ರೇಟ್ ಹೊಂದಿದೆ.

6. ಫಾಫ್ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 6ನೇ  ಸ್ಥಾನದಲ್ಲಿದ್ದು ಆಡಿರುವ ಎರಡು ಪಂದ್ಯಗಳ ಪೈಕಿ ಒಂದರಲ್ಲಿ ಜಯ ಸಾಧಿಸಿ 2 ಅಂಕ ಪಡೆದು -0.180 ರನ್ ರೇಟ್ ಹೊಂದಿದೆ.

7. ಶುಭ್ ಮನ್ ಗಿಲ್ ನಾಯಕತ್ವದ ಗುಜರಾತ್ ಟೈಟಲ್ ತಂಡವು ಆಡಿರುವ ಎರಡು ಪಂದ್ಯಗಳಲ್ಲಿ ಒಂದರಲ್ಲಿ ಜಯ ಸಾಧಿಸಿ ಎರಡು ಅಂಕ ಪಡೆದು -1.425 ರನ್ ರೇಟ್ ಹೊಂದಿದೆ.

8. ರಿಷಬ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆಡಿದ ಎರಡು ಪಂದ್ಯಗಳಲ್ಲಿ ಎರಡನ್ನು ಸೋತು ಪಾಯಿಂಟ್ ಟೇಬಲ್ ನಲ್ಲಿ ಎಂಟನೇ ಸ್ಥಾನದಲ್ಲಿದೆ ಮತ್ತು -0.528 ರನ್ ರೇಟ್ ಹೊಂದಿದೆ.

9. ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡವು ಆಡಿದ ಎರಡು ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಸೋತು ಪಾಯಿಂಟ್ ಟೇಬಲ್ ನಲ್ಲಿ 9ನೇ ಸ್ಥಾನದಲ್ಲಿದೆ ಹಾಗೂ -0.925 ರನ್ ರೇಟ್ ಹೊಂದಿದೆ.

10. ಕೆ ಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೆಂಟ್ಸ್ ಆಡಿರುವ ಒಂದು ಪಂದ್ಯದಲ್ಲಿ ಒಂದನ್ನು ಸೋತು ಪಾಯಿಂಟ್ ಟೇಬಲ್ ನಲ್ಲಿ ಖಾತೆ ತೆರೆಯದೆ ಹತ್ತನೇ ಸ್ಥಾನದಲ್ಲಿದೆ ಹಾಗೂ ಇವರ ನೆಟ್ ರನ್ ರೇಟ್-1.000 ಆಗಿದೆ.

ABCD ಕಾರ್ಟೂನ್ ವಿಡಿಯೋ

 https://youtu.be/sxMHMqky5kc